ಅನುಮತಿಸಿದ ಅಪ್ಲಿಕೇಶನ್/ವಿಸ್ತರಣೆ ಪ್ರಕಾರಗಳನ್ನು ಕಾನ್ಫಿಗರ್ ಮಾಡಿ

ಸ್ಥಾಪಿಸುವಿಕೆಗೆ ಯಾವ ವಿಸ್ತರಣೆ/ಅಪ್ಲಿಕೇಶನ್‌ ಪ್ರಕಾರಗಳನ್ನು ಅನುಮತಿಸಲಾಗಿದೆ ಎಂಬುದನ್ನು ನಿಯಂತ್ರಿಸುತ್ತದೆ.

Google Chrome ನಲ್ಲಿ ಸ್ಥಾಪಿಸಬಹುದಾದ ವಿಸ್ತರಣೆ/ಅಪ್ಲಿಕೇಶನ್‌ಗಳ ಅನುಮತಿಸಿದ ಪ್ರಕಾರಗಳನ್ನು ಈ ಸೆಟ್ಟಿಂಗ್ ಶ್ವೇತ-ಪಟ್ಟಿ ಮಾಡುತ್ತದೆ. ಮೌಲ್ಯ ಎಂಬುದು ಕೆಳಗಿನವುಗಳಲ್ಲೊಂದಾಗಿರುವ ಪ್ರತಿಯೊಂದು ಸ್ಟ್ರಿಂಗ್‌ಗಳ ಪಟ್ಟಿಯಾಗಿವೆ: "ವಿಸ್ತರಣೆ", "ಥೀಮ್‌", "user_script", "hosted_app", "legacy_packaged_app", "platform_app". ಈ ಪ್ರಕಾರಗಳ ಕುರಿತು ಹೆಚ್ಚಿನ ಮಾಹಿತಿಗಾಗಿ Google Chrome ವಿಸ್ತರಣೆಗಳ ದಾಖಲಾತಿಯನ್ನು ವೀಕ್ಷಿಸಿ.

ExtensionInstallForcelist ಮೂಲಕ ಸ್ಥಾಪನೆಯನ್ನು ಆಗ್ರಹಿಸುವ ವಿಸ್ತರಣೆಗಳು ಹಾಗೂ ಅಪ್ಲಿಕೇಶನ್‌ಗಳನ್ನು ಕೂಡ ಈ ನೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಿ.

ಈ ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಿದರೆ, ಪಟ್ಟಿಯಲ್ಲಿಲ್ಲದ ವಿಸ್ತರಣೆ/ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ ಸ್ಥಾಪಿಸಲಾಗುವುದಿಲ್ಲ.

ಈ ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡದೆ ಬಿಟ್ಟರೆ, ಸ್ವೀಕರಿಸಬಹುದಾದ ವಿಸ್ತರಣೆ/ ಅಪ್ಲಿಕೇಶನ್ ಪ್ರಕಾರಗಳಿಗೆ ಯಾವುದೇ ನಿರ್ಬಂಧಗಳಿರುವುದಿಲ್ಲ.


Supported on: Microsoft Windows XP SP2 ಅಥವಾ ನಂತರದ್ದು
ಸ್ಥಾಪಿಸುವಿಕೆಗೆ ಅನುಮತಿಸಲಾಗುವ extensions/apps ಪ್ರಕಾರಗಳು.

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\ExtensionAllowedTypes
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)