ಮೊದಲ ಚಾಲನೆಯಲ್ಲಿ ಡಿಫಾಲ್ಟ್ ಬ್ರೌಸರ್‌ನಿಂದ ಮುಖಪುಟದ ಆಮದು

ಸಕ್ರಿಯಗೊಳಿಸಿದಲ್ಲಿ ಪ್ರಸ್ತುತ ಡಿಫಾಲ್ಟ್ ಬ್ರೌಸರ್‪ನಿಂದ ಮುಖಪುಟವನ್ನು ಆಮದು ಮಾಡುವಂತೆ ಈ ನೀತಿಯು ಆಗ್ರಹಿಸುತ್ತದೆ. ನಿಷ್ಕ್ರಿಯಗೊಳಿಸಿದಲ್ಲಿ, ಮುಖಪುಟವನ್ನು ಆಮದುಗೊಳಿಸುವುದಿಲ್ಲ. ಇದನ್ನು ಹೊಂದಿಸದಿದ್ದರೆ, ಎಲ್ಲಿಂದ ಆಮದು ಮಾಡಬೇಕೆಂದು ಬಳಕೆದಾರ ಕೇಳಬಹುದು, ಅಥವಾ ಆಮದು ಮಾಡುವುದು ಸ್ವಯಂಚಾಲಿತವಾಗಿ ಸಂಭವಿಸಬಹುದು.


Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameImportHomepage
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)