ಬಳಕೆದಾರರು ಸಕ್ರಿಯಗೊಳಿಸಬಹುದಾದ ಅಥವಾ ನಿಷ್ಕ್ರಿಯಗೊಳಿಸಬಹುದಾದ ಪ್ಲಗಿನ್‌ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸಿ

Google Chrome ನಲ್ಲಿ ಬಳಕೆದಾರರು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದಾದ ಪ್ಲಗಿನ್‌ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸುತ್ತದೆ.

ವೈಲ್ಡ್‌ಕಾರ್ಡ್ ಅಕ್ಷರಗಳಾದ '*' ಮತ್ತು '?' ಅನ್ನು ಅಭಿಪ್ರಾಯಾನುಸಾರವಾದ ಅಕ್ಷರಗಳನ್ನು ಹೊಂದಿಸಲು ಬಳಸಬಹುದಾಗಿದೆ. '*' ಅಭಿಪ್ರಾಯಾನುಸಾರವಾದ ಸಂಖ್ಯೆಯನ್ನು ಹೋಲುತ್ತದೆ ಮತ್ತು '?' ಐಚ್ಛಿಕ ಏಕ ಅಕ್ಷರವನ್ನು ಸೂಚಿಸುತ್ತದೆ, ಅಂದರೆ ಸೊನ್ನೆ ಅಥವಾ ಒಂದು ಅಕ್ಷರವನ್ನು ಹೋಲುತ್ತದೆ. ನೈಜವಾದ '*', '?', ಅಥವಾ '\' ಹೋಲುವುದಕ್ಕಾಗಿ ಎಸ್ಕೇಪ್ ಅಕ್ಷರವು '\' ಆಗಿದೆ, ಅವುಗಳ ಮುಂದೆ ನೀವು '\' ಅನ್ನು ಹಾಕಬಹುದು.

ನೀವು ಈ ಸೆಟ್ಟಿಂಗ್‍‍ಗಳನ್ನು ಸಕ್ರಿಯಗೊಳಿಸಿದರೇ, ನಿರ್ದಿಷ್ಟಪಡಿಸಿದ ಪಟ್ಟಿಯ ಪ್ಲಗಿನ್‍‍ಗಳನ್ನು Google Chrome ನಲ್ಲಿ ಬಳಸಬಹುದು. ಬಳಕೆದಾರರು ಅವುಗಳನ್ನು 'about:plugins' ನಲ್ಲಿ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು, DisabledPlugin ಗಳ ಮಾದರಿಯಲ್ಲಿದ್ದರೂ ಸಹ ಪ್ಲಗಿನ್ ಹೊಂದುತ್ತದೆ. ಬಳಕೆದಾರರು DisabledPlugins, DisabledPluginsExceptions ಮತ್ತು EnabledPlugins ಗಳಲ್ಲಿನ ಯಾವುದೇ ನಮೂನೆಗಳಿಗೆ ಹೊಂದದಂತಹ ಪ್ಲಗಿನ್‍‍ಗಳನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.

ಈ ನೀತಿಯು ಎಲ್ಲಾ ಪ್ಲಗಿನ್‌ಗಳನ್ನು ನಿಷ್ಕ್ರಿಯಗೊಳಿಸಲು '*' ಅಥವಾ ಎಲ್ಲಾ Java ಪ್ಲಗಿನ್‌ಗಳನ್ನು ನಿಷ್ಕ್ರಿಯಗೊಳಿಸು '*Java*' ನಂತಹ ವೈಲ್ಡ್‌ಕಾರ್ಡ್ ನಮೂದನೆಗಳನ್ನು ಒಳಗೊಂಡಿರುವ 'DisabledPlugins' ಪಟ್ಟಿಯಲ್ಲಿ ನಿರ್ಬಂಧಿತ ಪ್ಲಗಿನ್ ಕಪ್ಪುಪಟ್ಟಿಗಾಗಿ ಅನುಮತಿಸಬೇಕಾಗಿದೆ ಆದರೆ ನಿರ್ವಾಹಕರು 'IcedTea Java 2.3' ನಂತಹ ಕೆಲವು ನಿರ್ದಿಷ್ಟ ಆವೃತ್ತಿಯನ್ನು ಸಕ್ರಿಯಗೊಳಿಸಲು ಬಯಸುತ್ತಾರೆ.

ಪ್ಲಗಿನ್‌‌ ಹೆಸರು ಮತ್ತು ಪ್ಲಗಿನ್‌‌ಗಳ ಗುಂಪಿನ ಹೆಸರುಗಳೆರಡಕ್ಕೂ ವಿನಾಯಿತಿ ನೀಡಬೇಕೆಂಬುದನ್ನು ಗಮನಿಸಿ. ಪ್ರತಿ ಪ್ಲಗಿನ್ ಗುಂಪು about:plugins ನಲ್ಲಿ ಪ್ರತ್ಯೇಖ ವಿಭಾಗದಲ್ಲಿ ತೋರಿಸಲಾಗುತ್ತದೆ; ಪ್ರತಿ ವಿಭಾಗಗಳು ಒಂದು ಅಥವಾ ಹೆಚ್ಚು ಪ್ಲಗಿನ್‍‍ಗಳನ್ನು ಹೊಂದಿರಬಹುದು. ಉದಾಹರಣೆಗೆ, "Shockwave Flash" ಪ್ಲಗಿನ್ "Adobe Flash Player" ಗುಂಪಿಗೆ ಸೇರಿರುವ ಪ್ಲಗಿನ್ ಆಗಿದೆ, ಮತ್ತು ಕಪ್ಪುಪಟ್ಟಿಯಿಂದ ವಿನಾಯಿತಿ ಪಡೆಯಲಿರುವ ಪ್ಲಗಿನ್ ಆಗಿದ್ದರೆ. ಎರಡೂ ಹೆಸರುಗಳು ವಿನಾಯಿತಿ ಪಟ್ಟಿಯೊಳಗೆ ಹೊಂದಿಕೆಯನ್ನು ಹೊಂದಿರಬೇಕು.

ಈ ನೀತಿಯನ್ನು ಯಾವುದೇ ಪ್ಲಗಿನ್‍‍ಗೆ ಹೊಂದಿಸದೆ ಬಿಟ್ಟರೇ ಅದು 'DisabledPlugins' ಗಳಲ್ಲಿನ ಮಾದರಿಗಳ ಹೊಂದಾಣಿಕೆಗಳಿಗೆ ನಿಷ್ಕ್ರಿಯಗೊಳಿಸಿ ಲಾಕ್ ಮಾಡುತ್ತದೆ ಮತ್ತು ಬಳಕೆದಾರರಿಗೆ ಅವುಗಳನ್ನು ಸಕ್ರಿಯಗೊಳಿಸಲು ಸಾಧ್ಯವಿಲ್ಲ.


Supported on: Microsoft Windows XP SP2 ಅಥವಾ ನಂತರದ್ದು
ನಿಷ್ಕ್ರಿಯಗೊಳಿಸಲಾದ ಪ್ಲಗಿನ್‌ಗಳ ಪಟ್ಟಿಗೆ ವಿನಾಯಿತಿಗಳ ಪಟ್ಟಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\DisabledPluginsExceptions
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)