ಡಿಸ್ಕ್ ಸಂಗ್ರಹದ ಡೈರೆಕ್ಟರಿಯನ್ನು ಹೊಂದಿಸಿ

ಡಿಸ್ಕ್‌ನಲ್ಲಿ ಸಂಗ್ರಹಿಸಿದ ಫೈಲ್‌ಗಳ ಸಂಗ್ರಹಕ್ಕಾಗಿ Google Chrome ಡೈರೆಕ್ಟರಿಯನ್ನು ಕಾನ್ಫಿಗರ್‌ ಮಾಡುತ್ತದೆ.

ನೀವು ಈ ನೀತಿಯನ್ನು ಹೊಂದಿಸಿದರೆ, ಬಳಕೆದಾರರು '--disk-cache-dir' ಫ್ಲ್ಯಾಗ್ ಅನ್ನು ನಿರ್ದಿಷ್ಟಪಡಿಸಿರಲಿ ಅಥವಾ ಇಲ್ಲದಿರಲಿ, ಒದಗಿಸಲಾದ ಡೈರೆಕ್ಟರಿಯನ್ನು Google Chrome ಬಳಸುತ್ತದೆ.

ನೀವು ಬಳಸಬಹುದಾದ ವೇರಿಯಬಲ್‌ಗಳ ಪಟ್ಟಿಗಾಗಿ https://www.chromium.org/administrators/policy-list-3/user-data-directory-variables ವೀಕ್ಷಿಸಿ.

ಈ ನೀತಿಯನ್ನು ಹೊಂದಿಸದೆ ಬಿಟ್ಟರೆ ಸಂಗ್ರಹ ಡೈರೆಕ್ಟರಿಯನ್ನು ಬಳಸಲಾಗುತ್ತದೆ ಹಾಗೂ '--disk-cache-dir' ಆದೇಶ ಸಾಲಿನ ಫ್ಲ್ಯಾಗ್‌ನೊಂದಿಗೆ ಬಳಕೆದಾರರಿಗೆ ಅತಿಕ್ರಮಿಸಲು ಸಾಧ್ಯವಾಗುತ್ತದೆ.


Supported on: Microsoft Windows XP SP2 ಅಥವಾ ನಂತರದ್ದು
ಡಿಸ್ಕ್ ಸಂಗ್ರಹದ ಡೈರೆಕ್ಟರಿಯನ್ನು ಹೊಂದಿಸಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameDiskCacheDir
Value TypeREG_SZ
Default Value

chrome.admx

Administrative Templates (Computers)

Administrative Templates (Users)