ವಿಸ್ತರಣೆ ಸ್ಥಾಪನೆಯ ಶ್ವೇತಪಟ್ಟಿಯನ್ನು ಕಾನ್ಫಿಗರ್ ಮಾಡಿ

ಬಳಕೆದಾರರು ಯಾವ ವಿಸ್ತರಣೆಗಳನ್ನು ಸ್ಥಾಪಿಸಲಾಗುವುದಿಲ್ಲ ಎಂಬುದನ್ನು ನಿರ್ದಿಷ್ಟಪಡಿಸಲು ಇದು ನಿಮಗೆ ಅವಕಾಶ ನೀಡುತ್ತದೆ. ಕಪ್ಪುಪಟ್ಟಿಯಲ್ಲಿದ್ದರೆ ಈಗಾಗಲೇ ಸ್ಥಾಪಿಸಲಾದ ವಿಸ್ತರಣೆಗಳನ್ನು ತೆಗೆದುಹಾಕಲಾಗುತ್ತದೆ. '*' ನ ಕಪ್ಪುಪಟ್ಟಿ ಮೌಲ್ಯ ಎಂದರೆ ಶ್ವೇತಪಟ್ಟಿಯಲ್ಲಿ ಅವುಗಳನ್ನು ಬಹಿರಂಗವಾಗಿ ಪಟ್ಟಿ ಮಾಡದ ಹೊರತು ಎಲ್ಲ ವಿಸ್ತರಣೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಈ ನೀತಿಯನ್ನು ಹೊಂದಿಸದೇ ಇದ್ದರೆ ಬಳಕೆದಾರರು Google Chrome ರಲ್ಲಿ ಯಾವುದೇ ವಿಸ್ತರಣೆಯನ್ನು ಸ್ಥಾಪಿಸಬಹುದಾಗಿದೆ.


Supported on: Microsoft Windows XP SP2 ಅಥವಾ ನಂತರದ್ದು
ಸ್ಥಾಪಿಸುವುದರಿಂದ ಬಳಕೆದಾರನನ್ನು ತಡೆಯಬೇಕಾದ ವಿಸ್ತರಣೆ IDಗಳು (ಅಥವಾ * ಎಲ್ಲಕ್ಕೂ)

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\ExtensionInstallBlacklist
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)