ಹೊಸ ಟ್ಯಾಬ್ ಪುಟವನ್ನು ಮುಖಪುಟದಂತೆ ಬಳಸಿ

Google Chrome ರಲ್ಲಿ ಡಿಫಾಲ್ಟ್ ಮುಖಪುಟ ಪುಟವನ್ನು ಕಾನ್ಫಿಗರ್ ಮಾಡುತ್ತದೆ ಮತ್ತು ಮುಖಪುಟ ಆದ್ಯತೆಗಳನ್ನು ಬದಲಾಯಿಸುವುದರಿಂದ ಬಳಕೆದಾರರನ್ನು ತಡೆಯುತ್ತದೆ. ನೀವು ನಿರ್ದಿಷ್ಟಪಡಿಸಿದ URL ಗೆ ಮುಖಪುಟವನ್ನು ಹೊಂದಿಸಬಹುದಾಗಿದೆ ಅಥವಾ ಹೊಸ ಟ್ಯಾಬ್ ಪುಟವನ್ನಾಗಿಯೂ ಹೊಂದಿಸಬಹುದಾಗಿದೆ.

ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದಲ್ಲಿ, ಹೊಸ ಟ್ಯಾಬ್ ಪುಟವನ್ನು ಯಾವಾಗಲೂ ಮುಖಪುಟವನ್ನಾಗಿ ಬಳಸಲಾಗುತ್ತದೆ ಮತ್ತು ಮುಖಪುಟ URL ಸ್ಥಳವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ನೀವು ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದಲ್ಲಿ, ಬಳಕೆದಾರ ಮುಖಪುಟದ URL ಅನ್ನು 'chrome://newtab' ಗೆ ಹೊಂದಿಸದ ಹೊರತು ಅದು ಎಂದಿಗೂ ಹೊಸ ಟ್ಯಾಬ್ ಪುಟವಾಗಿರುವುದಿಲ್ಲ.

ನೀವು ಈ ಸೆಟ್ಟಿಂಗ್ ಅನ್ನು ಸಕ್ರಿಯ ಅಥವಾ ನಿಷ್ಕ್ರಿಯವಾಗಿಸಿದಲ್ಲಿ, Google Chrome ರಲ್ಲಿ ಬಳಕೆದಾರರಿಗೆ ಅವರ ಮುಖಪುಟ ಪ್ರಕಾರವನ್ನು ಬದಲಾಯಿಸಲಾಗುವುದಿಲ್ಲ.

ಈ ನೀತಿಯನ್ನು ಹೊಂದಿಸದೆ ಹಾಗೆಯೇ ಬಿಟ್ಟರೆ ಬಳಕೆದಾರರು ಹೊಸ ಟ್ಯಾಬ್ ಪುಟವನ್ನು ಅವರ ಸ್ವಂತ ಮುಖಪುಟವನ್ನಾಗಿ ಹೊಂದಿಸಿಕೊಳ್ಳಬಹುದು ಅಥವಾ ಆಯ್ಕೆಮಾಡಿಕೊಳ್ಳಲು ಅವರಿಗೆ ಅನುಮತಿ ನೀಡುತ್ತದೆ.

ಈ ನೀತಿಯು ಸಕ್ರಿಯ ಡೈರೆಕ್ಟರಿ ಡೊಮೇನ್‌ಗೆ Windows ಅನ್ನು ಸೇರಿಸದ
ಸಂದರ್ಭಗಳಲ್ಲಿ ಲಭ್ಯವಿರುವುದಿಲ್ಲ.


Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\Recommended
Value NameHomepageIsNewTabPage
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)