ಮೊದಲ ಚಾಲನೆಯಲ್ಲಿ ಡಿಫಾಲ್ಟ್ ಬ್ರೌಸರ್‌ನಿಂದ ಹುಡುಕಾಟ ಎಂಜಿನ್‌ಗಳನ್ನು ಆಮದು ಮಾಡಿ

ಸಕ್ರಿಯಗೊಳಿಸಿದಲ್ಲಿ ಪ್ರಸ್ತುತ ಡಿಫಾಲ್ಟ್ ಬ್ರೌಸರ್‌ನಿಂದ ಹುಡುಕಾಟ ಎಂಜಿನ್‌ಗಳನ್ನು ಆಮದು ಮಾಡಿಕೊಳ್ಳುವಂತೆ ಈ ನೀತಿಯು ಆಗ್ರಹಿಸುತ್ತದೆ. ಸಕ್ರಿಯಗೊಳಿಸಿದರೆ, ಈ ನೀತಿಯು ಆಮದು ಸಂವಾದದ ಮೇಲೆಯೂ ಪರಿಣಾಮ ಬೀರುತ್ತದೆ. ನಿಷ್ಕ್ರಿಯಗೊಳಿಸಿದಲ್ಲಿ, ಡಿಫಾಲ್ಟ್ ಹುಡುಕಾಟ ಎಂಜಿನ್ ಅನ್ನು ಆಮದು ಮಾಡಿಕೊಳ್ಳಲಾಗುವುದಿಲ್ಲ. ಇದನ್ನು ಹೊಂದಿಸದೇ ಇದ್ದರೆ, ಆಮದು ಮಾಡಬೇಕೇ ಅಥವಾ ಸ್ವಯಂಚಾಲಿತವಾಗಿ ಸಂಭವಿಸಬೇಕೇ ಎಂದು ಬಳಕೆದಾರರ ಅಭಿಪ್ರಾಯವನ್ನು ಕೇಳಲಾಗುತ್ತದೆ


Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\Recommended
Value NameImportSearchEngine
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)