ನೀತಿಯ ಅಮಾನ್ಯೀಕರಣದ ಬಳಿಕ ಗರಿಷ್ಟ ಪಡೆಯುವಿಕೆ ವಿಳಂಬ

ಸಾಧನ ನಿರ್ವಹಣೆ ಸೇವೆಯಿಂದ ನೀತಿಯ ಅಮಾನ್ಯೀಕರಣ ಸ್ವೀಕರಿಸುವ ಹಾಗೂ ಹೊಸ ನೀತಿಯನ್ನು ತರುವುದರ ನಡುವಿನ ಗರಿಷ್ಟ ವಿಳಂಬವನ್ನು ಮಿಲಿಸೆಕೆಂಡುಗಳಲ್ಲಿ ನಿರ್ದಿಷ್ಟಪಡಿಸುತ್ತದೆ.

ಈ ನೀತಿಯನ್ನು ಹೊಂದಿಸುವುದರಿಂದ 5000 ಮಿಲಿಸೆಕೆಂಡುಗಳ ಡಿಫಾಲ್ಟ್‌ ಮೌಲ್ಯವನ್ನು ರದ್ದುಪಡಿಸಲಾಗುವುದು. ಈ ನೀತಿಗಾಗಿ ಇರುವ ಮಾನ್ಯವಾದ ಮೌಲ್ಯಗಳು 1000 (1 ಸೆಕೆಂಡು) ನಿಂದ 300000 (5 ನಿಮಿಷಗಳು) ವರೆಗಿನ ಶ್ರೇಣಿಯಲ್ಲಿ ಇವೆ. ಈ ಶ್ರೇಣಿಯಲ್ಲಿ ಇಲ್ಲದ ಮೌಲ್ಯಗಳನ್ನು ಸಂಬಂಧಿಸಿದ ಮಿತಿಗೆ ನಿರ್ಬಂಧಿಸಲಾಗುತ್ತದೆ.

ಈ ನೀತಿಯನ್ನು ಹೊಂದಿಸದೆ ಬಿಡುವುದರಿಂದ 5000 ಮಿಲಿಸೆಕೆಂಡುಗಳ ಡಿಫಾಲ್ಟ್‌ ಮೌಲ್ಯವನ್ನು ಬಳಸಿಕೊಳ್ಳಲು Google Chromeಗೆ ಅನುವು ಮಾಡಿಕೊಡುತ್ತದೆ.


Supported on: Microsoft Windows XP SP2 ಅಥವಾ ನಂತರದ್ದು
ನೀತಿಯ ಅಮಾನ್ಯೀಕರಣದ ಬಳಿಕ ಗರಿಷ್ಟ ಪಡೆಯುವಿಕೆ ವಿಳಂಬ:

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameMaxInvalidationFetchDelay
Value TypeREG_DWORD
Default Value
Min Value
Max Value2000000000

chrome.admx

Administrative Templates (Computers)

Administrative Templates (Users)