ಬಳಕೆಯ ವರದಿಯನ್ನು ಸಕ್ರಿಯಗೊಳಿಸಿ ಮತ್ತು ಕ್ರ್ಯಾಶ್ ಸಂಬಂಧಿಸಿದ ಡೇಟಾ

ಬಳಕೆ ಮತ್ತು Google Chrome ಕುರಿತು ಕ್ರ್ಯಾಷ್ ಸಂಬಂಧಿತ ಡೇಟಾವನ್ನು Google ಗೆ ಅನಾಮಧೇಯವಾಗಿ ವರದಿ ನೀಡುವುದನ್ನು ಸಕ್ರಿಯಗೊಳಿಸುತ್ತದೆ ಹಾಗೂ ಈ ಸೆಟ್ಟಿಂಗ್ ಬದಲಾವಣೆ ಮಾಡದಂತೆ ಬಳಕೆದಾರರನ್ನು ತಡೆಯುತ್ತದೆ.

ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದಲ್ಲಿ, ಬಳಕೆ ಮತ್ತು ಕ್ರ್ಯಾಷ್ ಸಂಬಂಧಿತ ಡೇಟಾದ ಅನಾಮಧೇಯ
ವರದಿಯನ್ನು Google ಗೆ ಕಳುಹಿಸುತ್ತದೆ. ಅದು ನಿಷ್ಕ್ರಿಯವಾಗಿದ್ದರೆ, ಈ ಮಾಹಿತಿಯನ್ನು Google ಗೆ
ಕಳುಹಿಸಲಾಗುವುದಿಲ್ಲ. ಎರಡೂ ಸಂದರ್ಭಗಳಲ್ಲಿ, ಬಳಕೆದಾರರಿಗೆ ಸೆಟ್ಟಿಂಗ್ ಅನ್ನು ಬದಲಾಯಿಸಲಾಗುವುದಿಲ್ಲ
ಅಥವಾ ಅತಿಕ್ರಮಿಸುವುದಿಲ್ಲ. ಈ ನೀತಿಯನ್ನು ಹೊಂದಿಸದೇ ಹಾಗೇ ಬಿಟ್ಟರೆ, ಸೆಟ್ಟಿಂಗ್ ಸ್ಥಾಪನೆ/ಮೊದಲ ಬಾರಿ
ಚಾಲನೆ ಮಾಡಿದಾಗ ಬಳಕೆದಾರರು ಆಯ್ಕೆಮಾಡಿಕೊಳ್ಳುವುದು ಹಾಗೆಯೇ ಉಳಿಯುತ್ತದೆ.

Windows ನಲ್ಲಿ ಸಕ್ರಿಯ ಡೈರೆಕ್ಟರಿ ಡೊಮೇನ್‌ಗೆ ಸೇರಿಸಲಾಗದಂತಹ ಸಂದರ್ಭಗಳಲ್ಲಿ
ಈ ನೀತಿಯು ಲಭ್ಯವಿರುವುದಿಲ್ಲ. (Chrome OS ಗಾಗಿ, DeviceMetricsReportingEnabled ವೀಕ್ಷಿಸಿ.)


Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameMetricsReportingEnabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)