ಬಳಕೆದಾರರ ಮಟ್ಟದ ಸ್ಥಳೀಯ ಸಂದೇಶ ಕಳುಹಿಸುವಿಕೆ ಹೋಸ್ಟ್‌ಗಳನ್ನು ಅನುಮತಿಸಿ (ನಿರ್ವಾಹಕರ ಅನುಮತಿ ಇಲ್ಲದೆ ಸ್ಥಾಪಿಸಲಾಗಿರುವುದು)

ಸ್ಥಳೀಯ ಸಂದೇಶ ಕಳುಹಿಸುವಿಕೆ ಹೋಸ್ಟ್‌ಗಳ ಬಳಕೆದಾರರ ಹಂತದ ಸ್ಥಾಪನೆಯನ್ನು ಸಕ್ರಿಯಗೊಳಿಸುತ್ತದೆ.

ಒಂದು ವೇಳೆ ಈ ಸೆಟ್ಟಿಂಗ್‌ ಅನ್ನು ಸಕ್ರಿಯಗೊಳಿಸಿದರೆ ಬಳಕೆದಾರ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಸ್ಥಳೀಯ ಸಂದೇಶ ಕಳುಹಿಸುವಿಕೆ ಹೋಸ್ಟ್‌ಗಳ ಬಳಕೆಯನ್ನು Google Chrome ಅನುಮತಿಸುತ್ತದೆ.

ಒಂದು ವೇಳೆ ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದ್ದರೆ Google Chrome ಕೇವಲ ಸಿಸ್ಟಂ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಸ್ಥಳೀಯ ಸಂದೇಶ ಕಳುಹಿಸುವಿಕೆ ಹೋಸ್ಟ್‌ಗಳನ್ನು ಮಾತ್ರ ಬಳಸುತ್ತದೆ.

ಒಂದು ವೇಳೆ ಈ ಸೆಟ್ಟಿಂಗ್‌ ಅನ್ನು ಹೊಂದಿಸದೆ ಬಿಟ್ಟರೆ Google Chrome ಬಳಕೆದಾರರ ಮಟ್ಟದ ಸ್ಥಳೀಯ ಸಂದೇಶ ಕಳುಹಿಸುವಿಕೆ ಹೋಸ್ಟ್‌ಗಳ ಬಳಕೆಯನ್ನು ಅನುಮತಿಸುತ್ತದೆ.


Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameNativeMessagingUserLevelHosts
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)