ಹೊಸ ಟ್ಯಾಬ್ ಪುಟದ URL ಅನ್ನು ಕಾನ್ಫಿಗರ್ ಮಾಡಿ

ಡೀಫಾಲ್ಟ್ ಹೊಸ ಟ್ಯಾಬ್‌ ಪುಟ URL ಅನ್ನು ಕಾನ್ಫಿಗರ್ ಮಾಡುತ್ತದೆ ಮತ್ತು ಅದನ್ನು ಬದಲಿಸುವುದರಿಂದ ಬಳಕೆದಾರರನ್ನು ತಡೆಯುತ್ತದೆ.

ಹೊಸ ಟ್ಯಾಬ್‌ಗಳನ್ನು ರಚಿಸಿದಾಗ (ಹೊಸ ವಿಂಡೋಗಳಲ್ಲಿ ತೆರೆದಿರುವುದನ್ನು ಒಳಗೊಂಡಂತೆ) ತೆರೆಯುವ ಪುಟವೇ ಹೊಸ ಟ್ಯಾಬ್ ಪುಟವಾಗಿದೆ.

ಆರಂಭದ ಸಮಯದಲ್ಲಿ ಯಾವ ಪುಟಗಳನ್ನು ತೆರೆಯಬೇಕೆಂಬುದನ್ನು ಈ ನೀತಿಯು ನಿರ್ಧರಿಸುವುದಿಲ್ಲ. ಅವನ್ನು RestoreOnStartup ನೀತಿಗಳ ಮೂಲಕ ನಿಯಂತ್ರಿಸಲಾಗುತ್ತದೆ, ಇದು ಹೊಸ ಟ್ಯಾಬ್ ಪುಟ ತೆರೆಯಲು ಆಗಿರಬಹುದು. ಆದರೂ ಈ ನೀತಿಯು ಮುಖಪುಟವು ಹೊಸ ಟ್ಯಾಬ್ ಪುಟವನ್ನು ತೆರೆಯಲು ಹೊಂದಿಸಿದರೆ ಅದು ಹೊಸ ಟ್ಯಾಬ್ ಪುಟವನ್ನು ತೆರೆಯಲು ಹೊಂದಿಸಿದಲ್ಲಿ ಆರಂಭಿಕ ಪುಟದ ಮೇಲೆ ಪರಿಣಾಮ ಬೀರುತ್ತದೆ.

ನೀತಿಯನ್ನು ಹೊಂದಿಸಿದೇ ಇದ್ದರೆ ಅಥವಾ ಖಾಲಿ ಬಿಟ್ಟಿದ್ದರೆ ಡಿಫಾಲ್ಟ್‌ ಹೊಸ ಟ್ಯಾಬ್ ಪುಟವನ್ನು ಬಳಸಲಾಗುತ್ತದೆ.

Microsoft®ಸಕ್ರಿಯ ಡೈರೆಕ್ಟರಿ® ಡೊಮೇನ್‌ಗೆ ಸೇರಿರದ Windows ನಿದರ್ಶನಗಳಲ್ಲಿ ಈ ನೀತಿಯು ಲಭ್ಯವಿರುವುದಿಲ್ಲ.


Supported on: Microsoft Windows XP SP2 ಅಥವಾ ನಂತರದ್ದು
ಹೊಸ ಟ್ಯಾಬ್ ಪುಟದ URL

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\Recommended
Value NameNewTabPageLocation
Value TypeREG_SZ
Default Value

chrome.admx

Administrative Templates (Computers)

Administrative Templates (Users)