ಪ್ರಾಕ್ಸಿ ಸರ್ವರ್‌ನ ವಿಳಾಸ ಅಥವಾ URL

ನೀವು ಇಲ್ಲಿ ಪ್ರಾಕ್ಸಿ ಸರ್ವರ್‌ನ URL ಅನ್ನು ನಿರ್ದಿಷ್ಟಪಡಿಸಬಹುದು.

ನೀವು 'ಪ್ರಾಕ್ಸಿ ಸರ್ವರ್ ಸೆಟ್ಟಿಂಗ್‌ಗಳನ್ನು ನಿರ್ದಿಷ್ಟಪಡಿಸಲು ಹೇಗೆ ಆರಿಸುವುದು' ರಲ್ಲಿ ಹಸ್ತಚಾಲಿತ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿದ್ದಲ್ಲಿ ಮಾತ್ರ ಈ ನೀತಿಯು ಕಾರ್ಯಗತಗೊಳ್ಳುತ್ತದೆ.

ನೀವು ಪ್ರಾಕ್ಸಿ ನೀತಿಗಳನ್ನು ಹೊಂದಿಸುವುದಕ್ಕಾಗಿ ಯಾವುದೇ ಇತರೆ ಮೋಡ್ ಅನ್ನು ಆಯ್ಕೆಮಾಡಿದ್ದಲ್ಲಿ ಈ ನೀತಿಯನ್ನು ನೀವು ಹೊಂದಿಸದೆ ಬಿಡಬೇಕಾಗುತ್ತದೆ.

ಇನ್ನಷ್ಟು ಆಯ್ಕೆಗಳು ಮತ್ತು ವಿವರವಾದ ಉದಾಹರಣೆಗಳಿಗಾಗಿ, ಇಲ್ಲಿ ಭೇಟಿ ನೀಡಿ:
https://www.chromium.org/developers/design-documents/network-settings#TOC-Command-line-options-for-proxy-sett.


Supported on: Microsoft Windows XP SP2 ಅಥವಾ ನಂತರದ್ದು
ಪ್ರಾಕ್ಸಿ ಸರ್ವರ್‌ನ ವಿಳಾಸ ಅಥವಾ URL

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameProxyServer
Value TypeREG_SZ
Default Value

chrome.admx

Administrative Templates (Computers)

Administrative Templates (Users)