ರಿಮೋಟ್ ಪ್ರವೇಶ ಹೋಸ್ಟ್‌ಗಳಿಗೆ ಪಿನ್ ರಹಿತ ದೃಢೀಕರಣವನ್ನು ಸಕ್ರಿಯಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ

ಈ ಸೆಟ್ಟಿಂಗ್‌ ಸಕ್ರಿಯಗೊಳಿಸಿದ್ದಲ್ಲಿ ಅಥವಾ ಕಾನ್ಫಿಗರ್‌ ಮಾಡದಿದ್ದಲ್ಲಿ, ಪ್ರತಿ ಬಾರಿಯೂ PIN ನಮೂದಿಸುವ ಅಗತ್ಯವನ್ನು ತಪ್ಪಿಸುವ ಮೂಲಕ ಬಳಕೆದಾರರು ಸಂಪರ್ಕದ ಸಮಯದಲ್ಲಿ ಕ್ಲೈಂಟ್‌ಗಳು ಮತ್ತು ಹೋಸ್ಟ್‌ಗಳನ್ನು ಜೋಡಿ ಮಾಡಲು ಆರಿಸಿಕೊಳ್ಳಬಹುದು.

ಈ ಸೆಟ್ಟಿಂಗ್‌ ಅನ್ನು ನಿಷ್ಕ್ರಿಯಗೊಳಿಸಿದಲ್ಲಿ ಈ ವೈಶಿಷ್ಟ್ಯವು ಲಭ್ಯವಿರುವುದಿಲ್ಲ.


Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameRemoteAccessHostAllowClientPairing
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)