ಪ್ರಾರಂಭಿಸುವಿಕೆಯಲ್ಲಿ ತೆರೆಯಬೇಕಾದ URLಗಳು

ಪ್ರಾರಂಭಿಸಿದಾಗಿನ ಕ್ರಿಯೆಯಾಗಿ 'URL ಗಳ ಪಟ್ಟಿ ತೆರೆ' ಎಂಬುದನ್ನು ಆಯ್ಕೆಮಾಡಿದರೆ, ಇದು ನಿಮಗೆ ತೆರೆದಿರುವ URL ಗಳ ಪಟ್ಟಿಯನ್ನು ನಿರ್ದಿಷ್ಟಪಡಿಸಲು ಅನುಮತಿಸುತ್ತದೆ. ಹೊಂದಿಸದೇ ಹಾಗೆಯೇ ಬಿಟ್ಟರೆ ಪ್ರಾರಂಭಿಸಿದಾಗ ಯಾವುದೇ URL ತೆರೆಯಲ್ಪಡುವುದಿಲ್ಲ.

'RestoreOnStartup' ನೀತಿಯನ್ನು 'RestoreOnStartupIsURLs' ಎಂಬುದಕ್ಕೆ ಹೊಂದಿಸಲಾಗಿದ್ದರೆ ಮಾತ್ರ ಈ ನೀತಿಯು ಕಾರ್ಯನಿರ್ವಹಿಸುತ್ತದೆ.


ಸಕ್ರಿಯ ಡೈರೆಕ್ಟರಿ ಡೊಮೇನ್‌ಗೆ ಸೇರದೆ ಇರುವ Windows ನಿದರ್ಶನಗಳಲ್ಲಿ ಈ ನೀತಿ ಲಭ್ಯವಿರುವುದಿಲ್ಲ.


Supported on: Microsoft Windows XP SP2 ಅಥವಾ ನಂತರದ್ದು
ಪ್ರಾರಂಭಿಸುವಿಕೆಯಲ್ಲಿ ತೆರೆಯಬೇಕಾದ URLಗಳು

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\RestoreOnStartupURLs
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)