ಸ್ಥಳೀಯ ಮುದ್ರಣ

ಪ್ರಿಂಟರ್‌ಗಳ ಪಟ್ಟಿಯನ್ನು ಕಾನ್ಫಿಗರ್ ಮಾಡುತ್ತದೆ.

ಈ ನೀತಿಯು ನಿರ್ವಾಹಕರಿಗೆ ಅವರ ಬಳಕೆದಾರರಿಗೆ ಪ್ರಿಂಟರ್ ಕಾನ್ಫಿಗರೇಶನ್‌ಗಳನ್ನು ಒದಗಿಸುವ ಅವಕಾಶ ನೀಡುತ್ತದೆ.

display_name ಮತ್ತು description ಮುಕ್ತ ರೂಪದ ಸ್ಟ್ರಿಂಗ್‌ಗಳಾಗಿದ್ದು ಇವುಗಳನ್ನು ಸುಲಭವಾಗಿ ಪ್ರಿಂಟರ್ ಆಯ್ಕೆ ಮಾಡುವುದಕ್ಕಾಗಿ ಕಸ್ಟಮೈಸ್ ಮಾಡಬಹುದು. manufacturer ಮತ್ತು model ಅಂತಿಮ ಬಳಕೆದಾರರಿಗೆ ಪ್ರಿಂಟರ್ ಗುರುತಿಸುವಿಕೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.ಅವುಗಳು ಉತ್ಪದಕರು ಮತ್ತು ಪ್ರಿಂಟರ್‌ ಮಾಡೆಲ್‌ಗಳನ್ನು ಪ್ರತಿನಿಧಿಸುತ್ತವೆ. uri ಯು scheme, port ಮತ್ತು queue ಒಳಗೊಂಡಂತೆ ಕ್ಲೈಂಟ್ ಕಂಪ್ಯೂಟರ್‌ನಿಂದ ತಲುಪಲಾಗುವ ವಿಳಾಸವಾಗಿರಬೇಕು. uuid ಐಚ್ಚಿಕವಾಗಿದೆ.ಒಂದು ವೇಳೆ ಒದಗಿಸಿದರೆ, ಇದನ್ನು zeroconf ಪ್ರಿಂಟರ್‌ಗಳನ್ನು ಡೀಡೂಪ್ಲಿಕೇಟ್ ಮಾಡಲು ಸಹಾಯಕ್ಕಾಗಿ ಬಳಸಲಾಗುತ್ತದೆ.

effective_model Google Chrome OS ಬೆಂಬಲಿತ ಪ್ರಿಂಟರ್‌ ಅನ್ನು ಪ್ರತಿನಿಧಿಸುವ ಸ್ಟ್ರೀಂಗ್‌ಗಳಲ್ಲಿ ಒಂದಕ್ಕೆ ಹೋಲಿಕೆಯಾಗಬೇಕು. ಪ್ರಿಂಟರ್‌ಗೆ ಸೂಕ್ತವಾದ PPD ಗುರುತಿಸಲು ಮತ್ತು ಸ್ಥಾಪಿಸಲು ಸ್ಟ್ರೀಂಗ್ ಬಳಕೆಯಾಗುತ್ತದೆ. https://support.google.com/chrome?p=noncloudprint ನಲ್ಲಿ ಹೆಚ್ಚಿನ ಮಾಹಿತಿ ತಿಳಿಯಬಹುದು.

ಪ್ರಿಂಟರ್ ಬಳಸುವ ತನಕ PPD ಗಳನ್ನು ಡೌನ್‌ಲೋಡ್ ಮಾಡಲಾಗುವುದಿಲ್ಲ. ಆ ಸಮಯದ ನಂತರ, ಆಗಾಗ್ಗೆ ಬಳಸಿದ PPD ಗಳನ್ನು ಸಂಗ್ರಹ ಮಾಡಲಾಗುತ್ತದೆ. ಆ ಸಮಯದ ನಂತರ, ಆಗಾಗ್ಗೆ ಬಳಸಲಾದ
PPD ಗಳನ್ನು ಸಂಗ್ರಹ ಮಾಡಲಾಗುತ್ತದೆ.

ಪ್ರತ್ಯೇಕ ಸಾಧನಗಳಲ್ಲಿ ಬಳಕೆದಾರರು ಪ್ರಿಂಟರ್‌ಗಳನ್ನು ಕಾನ್ಫಿಗರ್ ಮಾಡಬಹುದೇ ಎಂಬುದರ ಮೇಲೆ ಈ ನೀತಿ ಯಾವುದೇ ಪರಿಣಾಮ ಹೊಂದಿರುವುದಿಲ್ಲ. ಇದು ಪ್ರತ್ಯೇಕ ಬಳಕೆದಾರರಿಂದ ಪ್ರಿಂಟರ್‌ಗಳ ಕಾನ್ಫಿಗರೇಶನ್‌ಗೆ ಪೂರಕಗೊಳಿಸಲು ಉದ್ದೇಶಿತವಾಗಿದೆ.

Supported on: SUPPORTED_WIN7

ಸ್ಥಳೀಯ ಮುದ್ರಣ

Registry HiveHKEY_CURRENT_USER
Registry PathSoftware\Policies\Google\ChromeOS\NativePrinters
Value Name{number}
Value TypeREG_SZ
Default Value

chromeos.admx

Administrative Templates (Computers)

Administrative Templates (Users)