ಪಾಸ್‌ವರ್ಡ್‌ಗಳ ಉಳಿಸುವಿಕೆಯನ್ನು ಪಾಸ್‌ವರ್ಡ್ ಮ್ಯಾನೇಜರ್‌ಗೆ ಸಕ್ರಿಯಗೊಳಿಸಿ

ಈ ಸೆಟ್ಟಿಂಗ್ ಸಕ್ರಿಯಗೊಳಿಸಲಾಗಿದ್ದರೆ, ಪಾಸ್‌ವರ್ಡ್‌ಗಳನ್ನು ಬಳಕೆದಾರರು Google Chrome ನೆನಪಿನಲ್ಲಿರಿಸಿಕೊಳ್ಳಬಹುದು ಹಾಗೂ ಮುಂದಿನ ಬಾರಿ ಅವರು ಸೈಟ್‌ಗೆ ಲಾಗ್ ಇನ್ ಮಾಡಿದಾಗ ಸ್ವಯಂಚಾಲಿತವಾಗಿ ಒದಗಿಸಬಹುದಾಗಿರುತ್ತದೆ.

ಈ ಸೆಟ್ಟಿಂಗ್‌ಗಳನ್ನು ನಿಷ್ಕ್ರಿಯಗೊಳಿಸಿದ್ದರೆ, ಬಳಕೆದಾರರಿಗೆ ಹೊಸ ಪಾಸ್‌ವರ್ಡ್‌ಗಳನ್ನು ಉಳಿಸಲು ಸಾಧ್ಯವಾಗುವುದಿಲ್ಲ ಆದರೆ ಅವರು ಈ ಹಿಂದೆ ಉಳಿಸಲಾದ ಪಾಸ್‌ವರ್ಡ್‌ಗಳನ್ನು ಈಗಲೂ ಬಳಸಬಹುದಾಗಿರುತ್ತದೆ.

ಈ ನೀತಿಯನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಲಾಗಿದ್ದರೆ, ಬಳಕೆದಾರರಿಗೆ ಇದನ್ನು Google Chrome ನಲ್ಲಿ ಬದಲಾಯಿಸಲು ಅಥವಾ ಮೇಲ್ಬರಹ ಮಾಡಲು ಸಾಧ್ಯವಾಗುವುದಿಲ್ಲ. ಈ ನೀತಿಯನ್ನು ಹೊಂದಿಸದೆ ಇದ್ದರೆ, ಪಾಸ್‌ವರ್ಡ್ ಉಳಿಸುವಿಕೆಯನ್ನು ಅನುಮತಿಸಲಾಗುತ್ತದೆ (ಆದರೆ ಬಳಕೆದಾರರಿಂದ ಮಾತ್ರ ಆಫ್ ಮಾಡಲು ಸಾಧ್ಯವಾಗುತ್ತದೆ).

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NamePasswordManagerEnabled
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)