ಲಾಕ್ ಸ್ಕ್ರೀನ್ ಪಿನ್‌ನ ಗರಿಷ್ಠ ಉದ್ದವನ್ನು ಹೊಂದಿಸುತ್ತದೆ

ಈ ನೀತಿಯನ್ನು ಹೊಂದಿಸಿದರೆ, ಕಾನ್ಫಿಗರ್ ಮಾಡಿದ ಗರಿಷ್ಠ ಪಿನ್‌ ಉದ್ದವನ್ನು ಒತ್ತಾಯಪಡಿಸಲಾಗಿರುತ್ತದೆ. ಮೌಲ್ಯವು 0 ಅಥವಾ ಗರಿಷ್ಠ ಪಿನ್‌ ಉದ್ದಕ್ಕಿಂತ ಕಡಿಮೆ ಇದ್ದರೆ; ಆ ಸಂದರ್ಭದಲ್ಲಿ,ಬಳಕೆದಾರರು ಅವರಿಗೆ ಬೇಕಾದಷ್ಟು ಪಿನ್‌ ಅನ್ನು ಉದ್ದಮಾಡಿಕೊಳ್ಳಬಹುದು. ಅಥವಾ ಈ ಸೆಟ್ಟಿಂಗ್ PinUnlockMinimumLength ಗಿಂತ ಕಡಿಮೆ ಇದ್ದು 0 ಗಿಂತ ಹೆಚ್ಚು ಇದ್ದಲ್ಲಿ, ಗರಿಷ್ಠ ಉದ್ದವು ಕನಿಷ್ಠ ಉದ್ದಷ್ಟೆ ಇರುತ್ತದೆ.

ನೀತಿಯನ್ನು ಹೊಂದಿಸದೇ ಇದ್ದರೆ, ಯಾವುದೇ ಗರಿಷ್ಠ ಉದ್ದವು ಒತ್ತಾಯಪಡಿಸಲಾಗುವುದಿಲ್ಲ.

Supported on: SUPPORTED_WIN7

ಲಾಕ್ ಸ್ಕ್ರೀನ್ ಪಿನ್‌ನ ಗರಿಷ್ಠ ಉದ್ದವನ್ನು ಹೊಂದಿಸುತ್ತದೆ:

Registry HiveHKEY_CURRENT_USER
Registry PathSoftware\Policies\Google\ChromeOS
Value NamePinUnlockMaximumLength
Value TypeREG_DWORD
Default Value
Min Value0
Max Value2000000000

chromeos.admx

Administrative Templates (Computers)

Administrative Templates (Users)