ಲಾಕ್ ಸ್ಕ್ರೀನ್ ಪಿನ್‌ನ ಕನಿಷ್ಠ ಉದ್ದವನ್ನು ಹೊಂದಿಸುತ್ತದೆ

ನೀತಿಯನ್ನು ಹೊಂದಿಸಿದ ಸಂದರ್ಭದಲ್ಲಿ, ಕಾನ್ಪಿಗರ್‌ ಮಾಡಲಾದ ಕನಿಷ್ಠ ಪಿನ್ ಉದ್ದವನ್ನು ಸೇರಿಸಲಾಗುತ್ತದೆ (ಪರಿಪೂರ್ಣವಾದ ಕನಿಷ್ಠ ಪಿನ್‌ನ ಉದ್ದ 1; 1 ಕ್ಕಿಂತ ಕಡಿಮೆ ಇರುವ ಮೌಲ್ಯಗಳನ್ನು 1 ಎಂದು ಪರಿಗಣಿಸಲಾಗುತ್ತದೆ.)

ನೀತಿಯನ್ನು ಹೊಂದಿಸದೇ ಸಂದರ್ಭದಲ್ಲಿ, 6 ಅಂಕಿಗಳಿರುವ ಕನಿಷ್ಠ ಪಿನ್ ಉದ್ದವನ್ನು ಸೇರಿಸಲಾಗುತ್ತದೆ.ಇದು ಶಿಫಾರಸು ಮಾಡಿದ ಕನಿಷ್ಟವಾಗಿರುತ್ತದೆ.

Supported on: SUPPORTED_WIN7

ಲಾಕ್ ಸ್ಕ್ರೀನ್ ಪಿನ್‌ನ ಕನಿಷ್ಠ ಉದ್ದವನ್ನು ಹೊಂದಿಸುತ್ತದೆ:

Registry HiveHKEY_CURRENT_USER
Registry PathSoftware\Policies\Google\ChromeOS
Value NamePinUnlockMinimumLength
Value TypeREG_DWORD
Default Value
Min Value0
Max Value2000000000

chromeos.admx

Administrative Templates (Computers)

Administrative Templates (Users)