ಬಳಕೆದಾರ ನೀತಿಗಾಗಿ ಮೌಲ್ಯವನ್ನು ರಿಫ್ರೆಶ್ ಮಾಡಿ

ಬಳಕೆದಾರ ನೀತಿಯ ಮಾಹಿತಿಗಾಗಿ ಸಾಧನ ನಿರ್ವಹಣೆ ಸೇವೆಯನ್ನು ಪ್ರಶ್ನಿಸಲಾದ ಅವಧಿಯನ್ನು ಮಿಲಿಸೆಕೆಂಡುಗಳಲ್ಲಿ ನಿರ್ದಿಷ್ಟಪಡಿಸಲಾಗುತ್ತದೆ.

ಈ ನೀತಿಯನ್ನು ಹೊಂದಿಸುವುದರಿಂದಾಗಿ 3 ಗಂಟೆಗಳ ಡಿಫಾಲ್ಟ್ ಮೌಲ್ಯವನ್ನು ಅತಿಕ್ರಮಿಸುತ್ತದೆ. ಈ ನೀತಿಗಾಗಿ ಮಾನ್ಯವಾದ ಮೌಲ್ಯಗಳು 1800000 (30 ನಿಮಿಷಗಳು) ರಿಂದ 86400000 (1 ದಿನ) ವ್ಯಾಪ್ತಿಯಲ್ಲಿವೆ. ವ್ಯಾಪ್ತಿಯಲ್ಲಿಲ್ಲದ ಯಾವುದೇ ಮೌಲ್ಯಗಳನ್ನು ಅನುಕ್ರಮವಾದ ಎಲ್ಲೆಗೆ ಮಿತಿಗೊಳಿಸಲಾಗುತ್ತದೆ. ಒಂದು ವೇಳೆ ನೀತಿ ಅಧಿಸೂಚನೆಗಳನ್ನು ಪ್ಲಾಟ್‌ಫಾರ್ಮ್ ಬೆಂಬಲಿಸಿದರೆ, ರಿಫ್ರೆಶ್ ಮಾಡುವಿಕೆಯ ವಿಳಂಬವನ್ನು 24 ಗಂಟೆಗಳಿಗೆ ಹೊಂದಿಸಲಾಗುತ್ತದೆ ಏಕೆಂದರೆ ನೀತಿಯು ಬದಲಾದಾಗಲೆಲ್ಲಾ ಸ್ವಯಂಚಾಲಿತವಾಗಿ ರಿಫ್ರೆಶ್ ಆಗುವಂತೆ ನೀತಿ ಅಧಿಸೂಚನೆಗಳು ಬಲವಂತಪಡಿಸುತ್ತವೆ ಎಂಬುದಾಗಿ ನಿರೀಕ್ಷಿಸಲಾಗಿದೆ.

ಈ ನೀತಿಯನ್ನು ಹೊಂದಿಸದೇ ಹಾಗೆಯೇ ಬಿಟ್ಟರೆ ಡಿಫಾಲ್ಟ್ ಮೌಲ್ಯವನ್ನು 3 ಗಂಟೆಗಳವರೆಗೆ Google Chrome ಬಳಸಬಹುದು.

ನೀತಿ ಅಧಿಸೂಚನೆಗಳನ್ನು ಒಂದು ವೇಳೆ ಪ್ಲಾಟ್‌ಫಾರ್ಮ್ ಬೆಂಬಲಿಸಿದರೆ, ರಿಫ್ರೆಶ್ ಮಾಡುವಿಕೆಯ ವಿಳಂಬವನ್ನು 24 ಗಂಟೆಗಳಿಗೆ ಹೊಂದಿಸಲಾಗುತ್ತದೆ (ಎಲ್ಲಾ ಡಿಫಾಲ್ಟ್‌ಗಳು ಮತ್ತು ಈ ನೀತಿಯ ಮೌಲ್ಯವನ್ನು ನಿರ್ಲಕ್ಷಿಸಿ) ಏಕೆಂದರೆ ನೀತಿಯು ಬದಲಾದಾಗಲೆಲ್ಲಾ ಸ್ವಯಂಚಾಲಿತವಾಗಿ ರಿಫ್ರೆಶ್ ಆಗುವಂತೆ ನೀತಿ ಅಧಿಸೂಚನೆಗಳು ಬಲವಂತಪಡಿಸುತ್ತವೆ ಎಂಬುದಾಗಿ ನಿರೀಕ್ಷಿಸಲಾಗಿದೆ, ಈ ಮೂಲಕ ಅನಗತ್ಯವಾಗಿ ಹೆಚ್ಚು ಆಗಾಗ್ಗೆ ರಿಫ್ರೆಶ್ ಆಗುವುದಕ್ಕೆ ಕಾರಣವಾಗುತ್ತದೆ.

Supported on: SUPPORTED_WIN7

ಬಳಕೆದಾರ ನೀತಿಗಾಗಿ ಮೌಲ್ಯವನ್ನು ರಿಫ್ರೆಶ್ ಮಾಡಿ:

Registry HiveHKEY_CURRENT_USER
Registry PathSoftware\Policies\Google\ChromeOS
Value NamePolicyRefreshRate
Value TypeREG_DWORD
Default Value
Min Value0
Max Value2000000000

chromeos.admx

Administrative Templates (Computers)

Administrative Templates (Users)