ಬಳಕೆದಾರರು ತಟಸ್ಥವಾದಾಗ ಪವರ್ ನಿರ್ವಹಣೆ ಸೆಟ್ಟಿಂಗ್‌ಗಳು

ಬಳಕೆದಾರರು ತಟಸ್ಥವಾದಾಗ ಪವರ್‌ ನಿರ್ವಹಣೆ ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಿ. ಬಳಕೆದಾರರು ತಟಸ್ಥವಾದಾಗ ಪವರ್‌ ನಿರ್ವಹಣೆ ಕಾರ್ಯತಂತ್ರಕ್ಕಾಗಿ ಈ ನೀತಿಯು ಬಹು ಸೆಟ್ಟಿಂಗ್‌ಗಳನ್ನು ನಿಯಂತ್ರಿಸುತ್ತದೆ.

ನಾಲ್ಕು ರೀತಿಯ ಕ್ರಮಗಳಿವೆ:
* |ScreenDim| ನಿರ್ದಿಷ್ಟಪಡಿಸಿದ ಸಮಯದ ತನಕ ಬಳಕೆದಾರರು ತಟಸ್ಥವಾಗಿ ಉಳಿದಾಗ ಪರದೆಯು ಮಸುಕಾಗುತ್ತದೆ.
* |ScreenOff| ನಿರ್ದಿಷ್ಟಪಡಿಸಿದ ಸಮಯದ ತನಕ ಬಳಕೆದಾರರು ತಟಸ್ಥವಾಗಿ ಉಳಿದರೆ ಪರದೆಯು ಆಫ್‌ ಆಗುತ್ತದೆ.
* |IdleWarning| ಮೂಲಕ ನಿರ್ದಿಷ್ಟಪಡಿಸಿದ ಸಮಯದ ತನಕ ಬಳಕೆದಾರರು ತಟಸ್ಥವಾಗಿ ಉಳಿದರೆ ಎಚ್ಚರಿಕೆ ಸಂವಾದವನ್ನು ತೋರಿಸಲಾಗುತ್ತದೆ, ತಟಸ್ಥ ಗೊಳಿಸುವ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಈ ಮೂಲಕ ಬಳಕೆದಾರರಿಗೆ ಹೇಳಲಾಗುತ್ತದೆ.
* |Idle| ಮೂಲಕ ನಿರ್ದಿಷ್ಟಪಡಿಸಿದ ಸಮಯದ ತನಕ ಬಳಕೆದಾರರ ತಟಸ್ಥವಾಗಿ ಉಳಿದರೆ |IdleAction| ಮೂಲಕ ನಿರ್ದಿಷ್ಟಪಡಿಸಿದ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ಮೇಲಿನ ಪ್ರತಿಯೊಂದು ಕ್ರಮಗಳಿಗೆ, ವಿಳಂಬವನ್ನು ಮಿಲಿಸೆಕೆಂಡುಗಳಲ್ಲಿ ನಿರ್ದಿಷ್ಟ ಪಡಿಸಬೇಕು ಮತ್ತು ಕ್ರಮಕ್ಕೆ ಅನುಗುಣವಾಗಿ ಟ್ರಿಗ್ಗರ್ ಮಾಡಲು ಶೂನ್ಯಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿಸುವ ಅಗತ್ಯವಿರುತ್ತದೆ. ಒಂದು ವೇಳೆ ವಿಳಂಬವನ್ನು ಶೂನ್ಯಕ್ಕೆ ಹೊಂದಿಸಿದರೆ, Google Chrome OS ಅನುಗುಣವಾದ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಮೇಲಿನ ಪ್ರತಿಯೊಂದು ವಿಳಂಬಗಳಿಗಾಗಿ, ಸಮಯಾವಧಿಯನ್ನು ಹೊಂದಿಸದೆ ಇರುವಾಗ, ಡೀಫಾಲ್ಟ್ ಮೌಲ್ಯವನ್ನು ಬಳಸಲಾಗುತ್ತದೆ.

|ScreenDim| ಮೌಲ್ಯಗಳನ್ನು |ScreenOff| ಗಿಂತ ಕಡಿಮೆ ಅಥವಾ ಸಮಾನ, |ScreenOff| ಮತ್ತು |IdleWarning| ಅನ್ನು |Idle| ಗಿಂತ ಕಡಿಮೆ ಅಥವಾ ಸಮಾನ ಎಂದು ನಿಗಧಿಪಡಿಸಲಾಗುತ್ತದೆ ಎಂಬುದು ಗಮನದಲ್ಲಿರಲಿ.

|IdleAction| ನಾಲ್ಕು ಸಂಭವನೀಯ ಕಾರ್ಯಗಳಲ್ಲಿ ಒಂದಾಗಿರಬಹುದು:
* |Suspend|
* |Logout|
* |Shutdown|
* |DoNothing|

|IdleAction| ಅನ್ನು ಹೊಂದಿಸದೆ ಇರುವಾಗ, ಅಮಾನತುಗೊಳಿಸುವ, ಡೀಫಾಲ್ಟ್ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

AC ಪವರ್ ಮತ್ತು ಬ್ಯಾಟರಿಗಾಗಿ ಪ್ರತ್ಯೇಕ ಸೆಟ್ಟಿಂಗ್‌ಗಳು ಸಹ ಇವೆ.

Supported on: SUPPORTED_WIN7

ಬಳಕೆದಾರರು ತಟಸ್ಥವಾದಾಗ ಪವರ್ ನಿರ್ವಹಣೆ ಸೆಟ್ಟಿಂಗ್‌ಗಳು

Registry HiveHKEY_CURRENT_USER
Registry PathSoftware\Policies\Google\ChromeOS
Value NamePowerManagementIdleSettings
Value TypeREG_MULTI_SZ
Default Value

chromeos.admx

Administrative Templates (Computers)

Administrative Templates (Users)