ಅನುಮತಿಸಲಾದ ತ್ವರಿತ ಅನ್‌ಲಾಕ್‌‌‌ ಮೋಡ್‌ಗಳನ್ನು ಕಾನ್ಫಿಗರ್ ಮಾಡಿ

ತ್ವರಿತ ಅನ್‌ಲಾಕ್ ಮೋಡ್‌ಗಳನ್ನು ನಿಯಂತ್ರಿಸುವ ಅನುಮತಿ ಪಟ್ಟಿಯನ್ನು ಬಳಕೆದಾರರು ಕಾನ್ಫಿಗರ್ ಮಾಡಬಹುದು ಮತ್ತು ಲಾಕ್ ಪರದೆಯನ್ನು ಅನ್‌ಲಾಕ್ ಮಾಡಲು ಬಳಸಬಹುದು.

ಈ ಮೌಲ್ಯವು ವಾಕ್ಯಗಳ ಪಟ್ಟಿಯಾಗಿದೆ; ಮಾನ್ಯವಾದ ಪಟ್ಟಿ ನಮೂದುಗಳು: "ಎಲ್ಲ", "ಪಿನ್". ಪಟ್ಟಿಗೆ "ಎಲ್ಲ" ಸೇರಿಸುವಿಕೆಯ ಅರ್ಥ ಭವಿಷ್ಯದಲ್ಲಿ ಅಳವಡಿಸಲಾಗುವದನ್ನು ಸೇರಿದಂತೆ, ಪ್ರತಿ ತ್ವರಿತ ಅನ್‌ಲಾಕ್ ಮೋಡ್ ಬಳಕೆದಾರರಿಗೆ ಲಭ್ಯವಿರುತ್ತವೆ. ಇಲ್ಲವೇ, ಪಟ್ಟಿಯಲ್ಲಿ ಅಸ್ತಿತ್ವದಲ್ಲಿರುವ ತ್ವರಿತ ಅನ್‌ಲಾಕ್ ಮೋಡ್‌ಗಳು ಮಾತ್ರ ಲಭ್ಯವಿರುತ್ತವೆ.

ಉದಾಹರಣೆಗೆ, ಪ್ರತಿ ತ್ವರಿತ ಅನ್‌ಲಾಕ್ ಮೋಡ್ ಅನುಮತಿಸಲು, ["ಎಲ್ಲ"] ಬಳಸಿ. ಕೇವಲ ಪಿನ್ ಅನ್‌ಲಾಕ್ ಅನುಮತಿಸಲು, ["ಎಲ್ಲ"] ಬಳಸಿ. ಎಲ್ಲ ತ್ವರಿತ ಅನ್‌ಲಾಕ್ ಮೋಡ್‌ಗಳನ್ನು ನಿಷ್ಕರಿಯಗೊಳಿಸಲು, [] ಬಳಸಿ.

ಡಿಫಾಲ್ಟ್ ಆಗಿ, ನಿರ್ವಹಿಸಲಾದ ಸಾಧನಗಳಿಗೆ ಯಾವುದೇ ತ್ವರಿತ ಅನ್‌ಲಾಕ್ ಮೋಡ್‌ಗಳು ಲಭ್ಯವಿಲ್ಲ.

Supported on: SUPPORTED_WIN7

ಅನುಮತಿಸಲಾದ ತ್ವರಿತ ಅನ್‌ಲಾಕ್‌‌‌ ಮೋಡ್‌ಗಳನ್ನು ಕಾನ್ಫಿಗರ್ ಮಾಡಿ

Registry HiveHKEY_CURRENT_USER
Registry PathSoftware\Policies\Google\ChromeOS\QuickUnlockModeWhitelist
Value Name{number}
Value TypeREG_SZ
Default Value

chromeos.admx

Administrative Templates (Computers)

Administrative Templates (Users)