ತ್ವರಿತ ಅನ್‌ಲಾಕ್‌ ಬಳಸಲು ಬಳಕೆದಾರರು ಎಷ್ಟು ಬಾರಿ ಪಾಸ್‌ವರ್ಡ್ ನಮೂದಿಸಬೇಕು ಎಂಬುದನ್ನು ಹೊಂದಿಸುತ್ತದೆ

ತ್ವರಿತ ಅನ್‌ಲಾಕ್‌‌ ಬಳಸಿಕೊಂಡು ಲಾಕ್‌ ಪರದೆ ಎಷ್ಟು ಬಾರಿ ಪಾಸ್‌ವರ್ಡ್‌ ನಮೂದಿಸಲು ವಿನಂತಿಸುತ್ತದೆ ಎಂಬುದನ್ನು ಈ ಸೆಟ್ಟಿಂಗ್‌ ನಿಯಂತ್ರಿಸುತ್ತದೆ. ಪ್ರತಿ ಬಾರಿ ಲಾಕ್‌ ಪರದೆಗೆ ನಮೂದಿಸಿದಾಗ, ಹಿಂದಿನ ಪಾಸ್‌ವರ್ಡ್‌ ನಮೂದು ಈ ಸೆಟ್ಟಿಂಗ್‌‌ಗಿಂತಲೂ ಅಧಿಕವಾಗಿದ್ದರೆ, ಲಾಕ್‌ ಪರದೆ ಪ್ರವೇಶಿಸುವಲ್ಲಿ ತ್ವರಿತ ಅನ್‌ಲಾಕ್‌‌‌ ಲಭ್ಯವಿರುವುದಿಲ್ಲ. ಬಳಕೆದಾರರು ಈ ಅವಧಿಯಲ್ಲಿ ಹಿಂದಿನ ಲಾಕ್‌ ಪರದೆಯಲ್ಲಿ ಉಳಿಯಬೇಕಾದರೆ, ಮುಂದಿನ ಬಾರಿ ಬಳಕೆದಾರರು ತಪ್ಪಾದ ಕೋಡ್‌ ನಮೂದಿಸಿದಾಗ ಪಾಸ್‌ವರ್ಡ್‌ ಅನ್ನು ವಿನಂತಿಸಲಾಗುತ್ತದೆ ಅಥವಾ ಲಾಕ್‌ ಪರದೆಯನ್ನು ಮರು ನಮೂದಿಸಲು ಕೇಳಲಾಗುತ್ತದೆ, ಯಾವುದು ಮೊದಲು ಬರುತ್ತದೆಯೋ ಅದು.

ಈ ಸೆಟ್ಟಿಂಗ್‌ ಕಾನ್ಫಿಗರ್‌ ಮಾಡಿದ್ದರೆ, ಬಳಕೆದಾರರು ಬಳಸುತ್ತಿರುವ ತ್ವರಿತ ಅನ್‌ಲಾಕ್‌ ಈ ಸೆಟ್ಟಿಂಗ್‌‌‌‌ ಆಧರಿಸಿ ಲಾಕ್‌ ಪರದೆಯಲ್ಲಿ ಅವರ ಪಾಸ್‌ವರ್ಡ್‌ಗಳನ್ನು ನಮೂದಿಸಲು ವಿನಂತಿಸುತ್ತದೆ.

ಈ ಸೆಟ್ಟಿಂಗ್‌ ಕಾನ್ಫಿಗರ್‌ ಮಾಡಿಲ್ಲದಿದ್ದರೆ, ಬಳಕೆದಾರರು ಬಳಸುತ್ತಿರುವ ತ್ವರಿತ ಅನ್‌ಲಾಕ್‌ ಪ್ರತಿ ದಿನ ಲಾಕ್‌ ಪರದೆಯಲ್ಲಿ ಅವರ ಪಾಸ್‌ವರ್ಡ್‌ಗಳನ್ನು ನಮೂದಿಸಲು ವಿನಂತಿಸುತ್ತದೆ.

Supported on: SUPPORTED_WIN7

ತ್ವರಿತ ಅನ್‌ಲಾಕ್‌ ಬಳಸಲು ಬಳಕೆದಾರರು ಎಷ್ಟು ಬಾರಿ ಪಾಸ್‌ವರ್ಡ್ ನಮೂದಿಸಬೇಕು ಎಂಬುದನ್ನು ಹೊಂದಿಸುತ್ತದೆ


 1. ಪ್ರತಿ ಆರು ಗಂಟೆಗಳಿಗೊಮ್ಮೆ ಪಾಸ್‌ವರ್ಡ್‌ ನಮೂದಿಸುವ ಅಗತ್ಯವಿದೆ
  Registry HiveHKEY_CURRENT_USER
  Registry PathSoftware\Policies\Google\ChromeOS
  Value NameQuickUnlockTimeout
  Value TypeREG_DWORD
  Value0
 2. ಪ್ರತಿ ಹನ್ನೆರಡು ಗಂಟೆಗಳಿಗೊಮ್ಮೆ ಪಾಸ್‌ವರ್ಡ್‌ ನಮೂದಿಸುವ ಅಗತ್ಯವಿದೆ
  Registry HiveHKEY_CURRENT_USER
  Registry PathSoftware\Policies\Google\ChromeOS
  Value NameQuickUnlockTimeout
  Value TypeREG_DWORD
  Value1
 3. Password entry is required every two days (48 hours)
  Registry HiveHKEY_CURRENT_USER
  Registry PathSoftware\Policies\Google\ChromeOS
  Value NameQuickUnlockTimeout
  Value TypeREG_DWORD
  Value2
 4. ಪ್ರತಿ ವಾರ ಪಾಸ್‌ವರ್ಡ್‌ ನಮೂದಿಸುವ ಅಗತ್ಯವಿದೆ (168 ಗಂಟೆಗಳು)
  Registry HiveHKEY_CURRENT_USER
  Registry PathSoftware\Policies\Google\ChromeOS
  Value NameQuickUnlockTimeout
  Value TypeREG_DWORD
  Value3


chromeos.admx

Administrative Templates (Computers)

Administrative Templates (Users)