ರಿಮೋಟ್ ಪ್ರವೇಶ ಹೋಸ್ಟ್‌ನಿಂದ ಫೈರ್‌ವಾಲ್ ಅಡ್ಡಹಾಯುವುದನ್ನು ಸಕ್ರಿಯಗೊಳಿಸಿ

ರಿಮೋಟ್ ಕ್ಲೈಂಟ್‌ಗಳು ಈ ಯಂತ್ರಕ್ಕೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿರುವಾಗ STUN ಸರ್ವರ್‌ಗಳ ಬಳಕೆಯನ್ನು ಸಕ್ರಿಯಗೊಳಿಸುತ್ತದೆ.

ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ, ಫೈರ್‌ವಾಲ್‌ನಿಂದ ಅವುಗಳನ್ನು ಬೇರ್ಪಡಿಸಿದ್ದರೂ ಸಹ, ರಿಮೋಟ್ ಕ್ಲೈಂಟ್‌ಗಳು ಈ ಯಂತ್ರಗಳನ್ನು ಕಂಡುಕೊಳ್ಳಬಹುದು ಮತ್ತು ಸಂಪರ್ಕಿಸಬಹುದು.

ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ ಮತ್ತು ಹೊರಹೋಗುವ UDP ಸಂಪರ್ಕಗಳನ್ನು ಫೈರ್‌ವಾಲ್‌ನಿಂದ ಫಿಲ್ಟರ್ ಮಾಡಿದರೆ, ಈ ಯಂತ್ರವು ಸ್ಥಳೀಯ ನೆಟ್‌ವರ್ಕ್‌ಗಳಲ್ಲಿಯೆ ಕ್ಲೈಂಟ್ ಯಂತ್ರಗಳಿಂದ ಮಾತ್ರ ಸಂಪರ್ಕಗಳನ್ನು ಅನುಮತಿಸುತ್ತದೆ.

ಈ ನೀತಿಯನ್ನು ಹೊಂದಿಸದೇ ಬಿಟ್ಟರೆ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameRemoteAccessHostFirewallTraversal
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)