ರಿಮೋಟ್ ಪ್ರವೇಶದ ಹೋಸ್ಟ್ ಮೂಲಕ ಬಳಸುವ UDP ಪೋರ್ಟ್ ವ್ಯಾಪ್ತಿಯನ್ನು ನಿರ್ಬಂಧಿಸಿ

ಈ ಯಂತ್ರದಲ್ಲಿ ರಿಮೋಟ್ ಪ್ರವೇಶದ ಹೋಸ್ಟ್ ಮೂಲಕ ಬಳಸಲಾಗುವ UDP ಪೋರ್ಟ್ ವ್ಯಾಪ್ತಿಯನ್ನು ನಿರ್ಬಂಧಿಸುತ್ತದೆ.

ಒಂದು ವೇಳೆ ಈ ನೀತಿಯನ್ನು ಹೊಂದಿಸದೇ ಬಿಟ್ಟರೆ ಅಥವಾ ಇದನ್ನು ಖಾಲಿ ಸ್ಟ್ರಿಂಗ್‌ಗೆ ಹೊಂದಿಸಲಾಗಿದ್ದರೆ, RemoteAccessHostFirewallTraversal ನೀತಿಯನ್ನು ನಿಷ್ಕ್ರಿಯಗೊಳಿಸದ ಹೊರತು, ಯಾವುದೇ ಲಭ್ಯವಿರುವ ಪೋರ್ಟ್ ಬಳಸುವಂತೆ ರಿಮೋಟ್ ಪ್ರವೇಶದ ಹೋಸ್ಟ್‌ಗೆ ಅನುಮತಿಸಲಾಗುತ್ತದೆ, ಇಂತಹ ಸಂದರ್ಭದಲ್ಲಿ 12400-12409 ವ್ಯಾಪ್ತಿಯಲ್ಲಿರುವ UDP ಪೋರ್ಟ್‌ಗಳನ್ನು ರಿಮೋಟ್ ಪ್ರವೇಶದ ಹೋಸ್ಟ್ ಬಳಸುತ್ತದೆ.

Supported on: SUPPORTED_WIN7

ರಿಮೋಟ್ ಪ್ರವೇಶದ ಹೋಸ್ಟ್ ಮೂಲಕ ಬಳಸುವ UDP ಪೋರ್ಟ್ ವ್ಯಾಪ್ತಿಯನ್ನು ನಿರ್ಬಂಧಿಸಿ

Registry HiveHKEY_CURRENT_USER
Registry PathSoftware\Policies\Google\ChromeOS
Value NameRemoteAccessHostUdpPortRange
Value TypeREG_SZ
Default Value

chromeos.admx

Administrative Templates (Computers)

Administrative Templates (Users)