ಸ್ಥಳೀಯ ಟ್ರಸ್ಟ್ ನಿರ್ವಾಹಕರಿಗಾಗಿ ಆನ್‌ಲೈನ್‌ OCSP/CRL ಪರಿಶೀಲನೆಗಳು ಅಗತ್ಯವಿದೆಯೇ

ಈ ಸೆಟ್ಟಿಂಗ್‌ ಅನ್ನು ಸಕ್ರಿಯಗೊಳಿಸಿದಾಗ, ಯಶಸ್ವಿಯಾಗಿ ಮೌಲ್ಯೀಕರಿಸುವ ಮತ್ತು ಸ್ಥಳೀಯವಾಗಿ ಸ್ಥಾಪಿತವಾದ CA ಪ್ರಮಾಣ ಪತ್ರಗಳಿಂದ ಸಹಿ ಮಾಡಲಾದ ಸರ್ವರ್‌ ಪ್ರಮಾಣ ಪತ್ರಗಳಿಗಾಗಿ Google Chrome ಯಾವಾಗಲೂ ಹಿಂಪಡೆಯುವಿಕೆ ಪರಿಶೀಲನೆ ನಿರ್ವಹಿಸುತ್ತದೆ.

ಹಿಂಪಡೆಯುವಿಕೆ ಸ್ಥಿತಿಯ ಮಾಹಿತಿಯನ್ನು ಪಡೆಯುವಲ್ಲಿ Google Chrome ವಿಫಲವಾದರೆ, ಅಂತಹ ಪ್ರಮಾಣ ಪತ್ರಗಳನ್ನು ಹಿಂಪಡೆದ ('ಕಠಿಣ-ವೈಫಲ್ಯ') ಪ್ರಮಾಣಪತ್ರಗಳು ಎಂಬುದಾಗಿ ಪರಿಗಣಿಸಲಾಗುತ್ತದೆ.

ಈ ನೀತಿಯನ್ನು ಹೊಂದಿಸದಿದ್ದಲ್ಲಿ ಅಥವಾ ಇದನ್ನು ತಪ್ಪು ಎಂದು ಹೊಂದಿಸಿದ್ದಲ್ಲಿ, ಅಸ್ತಿತ್ವಲ್ಲಿರುವ ಆನ್‌ಲೈನ್‌ ಹಿಂಪಡೆಯುವಿಕೆ ಪರಿಶೀಲನೆಯನ್ನು Google Chrome ಬಳಸುತ್ತದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameRequireOnlineRevocationChecksForLocalAnchors
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)