ಆಫ್‌ಲೈನ್‌ನಲ್ಲಿ ಲಾಗ್‌ ಇನ್‌ ಮಾಡುವಂತಾಗಲು SAML ಮೂಲಕ ಬಳಕೆದಾರರು ದೃಢೀಕರಣ ಮಾಡಿರುವ ಸಮಯವನ್ನು ಮಿತಿಗೊಳಿಸಿ

ಲಾಗಿನ್‌ ಮಾಡುವ ವೇಳೆ, ಸರ್ವರ್‌ಗೆ (ಆನ್‌ಲೈನ್‌) ವಿರುದ್ಧವಾಗಿ ಅಥವಾ ಸಂಗ್ರಹಿಸಿದ ಪಾಸ್‌ವರ್ಡ್‌ (ಆಫ್‌ಲೈನ್‌) ಬಳಸಿಕೊಂಡು Google Chrome OS ದೃಢೀಕರಿಸಬಹುದು.

ಈ ನೀತಿಯನ್ನು -1ರ ಮೌಲ್ಯಕ್ಕೆ ಹೊಂದಿಸಿದಾಗ, ಬಳಕೆದಾರರು ಅನಿರ್ದಿಷ್ಟವಾಗಿ ಆಫ್‌ಲೈನ್‌ನಲ್ಲಿ ದೃಢೀಕರಿಸಬಹುದು. ಈ ನೀತಿಯನ್ನು ಇತರೆ ಯಾವುದೇ ಮೌಲ್ಯಕ್ಕೆ ಹೊಂದಿಸಿದಾಗ, ಕಳೆದ ಆನ್‌ಲೈನ್‌ ದೃಢೀಕರಣ ನಂತರದ ಸಮಯದ ಉದ್ದವನ್ನು ಇದು ನಿರ್ದಿಷ್ಟಪಡಿಸುತ್ತದೆ, ಆ ಸಮಯದ ನಂತರ ಬಳಕೆದಾರರು ಆನ್‌ಲೈನ್‌ ದೃಢೀಕರಣವನ್ನು ಮತ್ತೆ ಬಳಸಬೇಕಾಗುತ್ತದೆ.

ಈ ನೀತಿಯನ್ನು ಹೊಂದಿಸದೆ ಬಿಡುವುದರಿಂದ 14 ದಿನಗಳ ಡಿಫಾಲ್ಟ್‌ ಸಮಯದ ಮಿತಿಯನ್ನು Google Chrome OS ಬಳಸುತ್ತದೆ, ಆ ಸಮಯದ ನಂತರ ಬಳಕೆದಾರರು ಆನ್‌ಲೈನ್‌ ದೃಢೀಕರಣವನ್ನು ಮತ್ತೆ ಬಳಸಬೇಕಾಗುತ್ತದೆ.

SAML ಬಳಸಿಕೊಂಡು ದೃಢೀಕರಿಸಿದ ಬಳಕೆದಾರರಿಗೆ ಮಾತ್ರ ಈ ನೀತಿಯು ಪರಿಣಾಮ ಬೀರುತ್ತದೆ.

ನೀತಿಯ ಮೌಲ್ಯವನ್ನು ಸೆಕೆಂಡುಗಳಲ್ಲಿ ನಿರ್ದಿಷ್ಟಪಡಿಸಬೇಕು.

Supported on: SUPPORTED_WIN7

ಆಫ್‌ಲೈನ್‌ನಲ್ಲಿ ಲಾಗ್‌ ಇನ್‌ ಮಾಡುವಂತಾಗಲು SAML ಮೂಲಕ ಬಳಕೆದಾರರು ದೃಢೀಕರಣ ಮಾಡಿರುವ ಸಮಯವನ್ನು ಮಿತಿಗೊಳಿಸಿ:

Registry HiveHKEY_CURRENT_USER
Registry PathSoftware\Policies\Google\ChromeOS
Value NameSAMLOfflineSigninTimeLimit
Value TypeREG_DWORD
Default Value
Min Value0
Max Value2000000000

chromeos.admx

Administrative Templates (Computers)

Administrative Templates (Users)