ಸುರಕ್ಷಿತ ಬ್ರೌಸಿಂಗ್ ಸಕ್ರಿಯಗೊಳಿಸು

Google Chrome ನ ಸುರಕ್ಷಿತ ಬ್ರೌಸಿಂಗ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಳಕೆದಾರರು ಈ ಸೆಟ್ಟಿಂಗ್ ಅನ್ನು ಬದಲಾಯಿಸದಂತೆ ತಡೆಯುತ್ತದೆ.

ನೀವು ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ, ಸುರಕ್ಷಿತ ಬ್ರೌಸಿಂಗ್ ಯಾವಾಗಲೂ ಸಕ್ರಿಯವಾಗಿರುತ್ತದೆ.

ನೀವು ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೆ, ಸುರಕ್ಷಿತ ಬ್ರೌಸಿಂಗ್ ಎಂದೂ ಸಕ್ರಿಯವಾಗಿರುವುದಿಲ್ಲ.

ನೀವು ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದರೆ ಅಥವಾ ನಿಷ್ಕ್ರಿಯಗೊಳಿಸಿದರೆ, ಬಳಕೆದಾರರು Google Chrome ನಲ್ಲಿ "ಫಿಶಿಂಗ್ ಹಾಗೂ ಮಾಲ್‌ವೇರ್ ಸಂರಕ್ಷಣೆಯನ್ನು ಸಕ್ರಿಯಗೊಳಿಸಿ" ಎಂಬುದನ್ನು ಬದಲಾಯಿಸಲು ಅಥವಾ ಓವರ್‌ರೈಡ್ ಮಾಡಲು ಸಾಧ್ಯವಾಗುವುದಿಲ್ಲ.

ಈ ಕಾರ್ಯನೀತಿಯನ್ನು ಹೊಂದಿಸದೇ ಇದ್ದರೆ, ಇದನ್ನು ಸಕ್ರಿಯಗೊಳಿಸಲಾಗುತ್ತದೆ, ಆದರೆ ಬಳಕೆದಾರರು ಅದನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಸುರಕ್ಷಿತ ಬ್ರೌಸಿಂಗ್ ಕುರಿತು ಹೆಚ್ಚಿನ ಮಾಹಿತಿಗಾಗಿ https://developers.google.com/safe-browsing ನೋಡಿ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NameSafeBrowsingEnabled
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)